ಸಿನಿಮಾ ಸುದ್ದಿ'ಕಾಲ್ ಕೆಜಿ ಪ್ರೀತಿ' ಹುಡುಕಿಕೊಂಡು ಮಾಲಿವುಡ್ ಗೆ ವಿಹಾನ್ ಎಂಟ್ರಿ!
ಯೋಗರಾಜ್ ಭಟ್ ನಿರ್ದೇಶನದ "ಪಂಚತಂತ್ರ" ನಾಯಕ ವಿಹಾನ್ ಈಗ ಮಾಲಿವುಡ್ ಪ್ರವೇಶಕ್ಕೆ ಸಿದ್ದತೆ ನಡೆಸಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ವಿಹಾನ್ ಅವರೇ ನಾಯಕನಾಗಿದ್ದ "ಕಾಲ್ ಕೆಜಿ ಪ್ರೀತಿ" ಚಿತ್ರದ ಮಲಯಾಲಂ ರಿಮೇಕ್ ನಲ್ಲಿ ....