ವಿದೇಶಫೆರಾರಿ ಕಾರು ಅಪಘಾತ, ಬೆಂಕಿ: Call Of Duty ತಯಾರಕ ವಿನ್ಸ್ ಜಾಂಪೆಲ್ಲಾ ಸಾವು!
Call Of Duty ತಯಾರಕ ವಿನ್ಸ್ ಜಾಂಪೆಲ್ಲಾ ಅವರ ದುಬಾರಿ ಫೆರಾರಿ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಅಪಘಾತದ ತೀವ್ರತೆಗೆ ಕಾರಿಗೆ ಬೆಂಕಿ ಹೊತ್ತು ಅದರೊಳಗಿದ್ದ ವಿನ್ಸ್ ಜಾಂಪೆಲ್ಲಾ ಕಾರಿನೊಳಗೇ ಸಾವನ್ನಪ್ಪಿದ್ದಾರೆ.