ದೇಶಅರುಣಾಚಲ ಪ್ರದೇಶ: ಕೋವಿಡ್ ಹೆಚ್ಚಳದ ನಡುವೆ ಜಾನುವಾರುಗಳಲ್ಲಿ ಕಾಲು ಬಾಯಿ ರೋಗ!
ಅರುಣಾಚಲ ಪ್ರದೇಶದಲ್ಲಿ ಕೋವಿಡ್-19 ನಡುವೆ ಕಾಣಿಸಿಕೊಂಡಿರುವ ಕಾಲು ಬಾಯಿ ಸಾಂಕ್ರಾಮಿಕ ರೋಗದಿಂದಾಗಿ ದನ, ಕರುಗಳು ಸೇರಿದಂತೆ ಅನೇಕ ಜಾನುವಾರುಗಳು ಸಾವನ್ನಪ್ಪುತ್ತಿದ್ದು, ಮತ್ತಿತರ ಪ್ರಾಣಿಗಳು ರೋಗ ಬಾಧೆಯಿಂದ ನರಳುತ್ತಿವೆ.