ಕ್ರಿಕೆಟ್ಕಾಲಿಸ್, ಸಚಿನ್, ಕೊಹ್ಲಿಯ ಬ್ಯಾಟಿಂಗ್ ವೀಕ್ಷಿಸಲು ಇಷ್ಟಪಡುತ್ತಿದ್ದೆ-ಇಯಾನ್ ಗೌಲ್ಡ್
ತಾವು ಅಧಿಕೃತವಾಗಿ ಅಂಪೈರ್ ಆಗಿದ್ದಾಗ ದಕ್ಷಿಣ ಆಫ್ರಿಕಾ ಬ್ಯಾಟ್ಸಮನ್ ಜಾಕ್ ಕಾಲೀಸ್, ಭಾರತದ ಸಚಿನ್ ತೆಂಡೊಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರ ಆಟವನ್ನು ವೀಕ್ಷಿಸಲು ಇಷ್ಟಪಡುತ್ತಿದ್ದಾಗಿ ಇಂಗ್ಲೆಂಡ್ ನ ಮಾಜಿ ಅಂಪೈರ್ ಇಯಾನ್ ಗೌಲ್ಡ್ ಹೇಳಿದ್ದಾರೆ.