ಕಾಲನಾಗಿಣಿ

ಹರ್ಷಿಕಾ ಪೂಣಚ್ಚ ನಟನೆಯ 'ಕಾಲನಾಗಿಣಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ಕಾಲನಾಗಿಣಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಹರ್ಷಿಕಾ ಹಾವಿನ ಆಕಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಎಮೋಷನ್ಸ್, ಆ್ಯಕ್ಷನ್ ಮತ್ತು ಸಸ್ಪೆನ್ಸ್ನ ಮಿಶ್ರಣವಾಗಿದ್ದು, ಜೂನ್ನಲ್ಲಿ ಬಿಡುಗಡೆಯಾಗಲಿದೆ.

ನಾಗಿಣಿ ಮತ್ತು ರಾಣಿಯ ಪಾತ್ರಗಳಿಂದ ನಾನು ಥ್ರಿಲ್ ಆಗಿದ್ದೇನೆ: ಹರ್ಷಿಕಾ ಪೂಣಚ್ಚ
ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಕಾಟೀ, ಹಗ್ಗ ಮತ್ತು ಓ ಪ್ರೇಮ ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಇದರ ಜೊತೆಗೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.

