ರಾಜ್ಯಅಗ್ನಿ ದುರಂತದ 7 ವರ್ಷಗಳ ಬಳಿಕ ಕಾರ್ಲ್ಟನ್ ಟವರ್ಸ್ ಮತ್ತೆ ಆರಂಭ!
ಹಳೇ ಮದ್ರಾಸ್ ರಸ್ತೆಯ ಪ್ರಮುಖ ವಾಣಿಜ್ಯ ವಹಿವಾಟಿನ ಕಟ್ಟಡ ಕಾರ್ಲ್ಟನ್ ಟವರ್ಸ್ ಮತ್ತೆ ಕಾರ್ಯನಿರ್ವಹಣೆಗೆ ಸಜ್ಜಾಗಿದ್ದು, ಬಿಬಿಎಂಪಿಯ ಎಲ್ಲ ಸುರಕ್ಷತಾ ನಿಯಮಗಳನ್ನು ಅನುಸರಿಸಿರುವ ಹಿನ್ನಲೆಯಲ್ಲಿ ಟವರ್ಸ್ ಪುನಾರಂಭಕ್ಕೆ ಹಸಿರು ನಿಶಾನೆ ತೋರಲಾಗಿದೆ.