ಕ್ರಿಕೆಟ್Video: ಔಟಾದ ಆಕ್ರೋಶದಲ್ಲಿ ಹೆಲ್ಮೆಟ್ ಅನ್ನೇ ಬೌಂಡರಿಗೆ ಬಾರಿಸಿದ Carlos Brathwaite
ಅಂತಿಮ ಓವರ್ನಲ್ಲಿ ಸತತ 4 ಸಿಕ್ಸರ್ ಬಾರಿಸಿ ವೆಸ್ಟ್ ಇಂಡೀಸ್ ತಂಡವನ್ನು ಚಾಂಪಿಯನ್ ಪಟ್ಟಕೇರಿಸಿದ್ದ ಕಾರ್ಲೊಸ್ ಬ್ರಾಥ್ ವೇಟ್(Carlos Brathwaite), ಇದೀಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.