ನನ್ನ ಮೇಲೆ ಸುಮಾರು 43,200 ಬಾರಿ ಅತ್ಯಾಚಾರ ನಡೆದಿದೆ ಎಂದು ಮೆಕ್ಸಿಕೋ ಮಾನವ ಕಳ್ಳಸಾಗಣೆ ಜಾಲದಲ್ಲಿ ಸಿಲುಕಿ ಅದರಿಂದ ಹೊರಬಂದಿರುವ 23 ವರ್ಷದ ಕಾರ್ಲಾ ಜಾಕಿಂಟೋ ಹೇಳಿದ್ದಾರೆ.