ದೇಶಕೊರೋನಾ ಪ್ರಕರಣ ಏರಿಕೆ ನಡುವೆ ಕಾರ್ಯಾಚರಣೆ ಪುನಾರಂಭ ಮಾಡಲು ಮುಂಬೈ ವಿಮಾನ ನಿಲ್ದಾಣ ಸಜ್ಜು
ಕೊರೋನಾ ವೈರಸ್ ಪ್ರಕರಣದ ಸಂಖ್ಯೆ ಮಹಾರಾಷ್ಟ್ರದಲ್ಲಿ ಏರಿಕೆಯಾಗುತ್ತಿರುವುದರ ನಡುವೆಯೇ ಎಚ್ಚರಿಕೆಯಿಂದ ಕಾರ್ಯಾಚರಣೆ ಪುನಾರಂಭ ಮಾಡಲು ಮುಂಬೈ ನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಜ್ಜುಗೊಂಡಿದೆ.