ವಿದೇಶಭಾರತ ಮತ್ತು ಸೌದಿ ಅರೇಬಿಯಾ, ರಕ್ಷಣಾ ಕೈಗಾರಿಕೆಗಳಲ್ಲಿನ ಭದ್ರತೆ ಹಾಗೂ ಒಪ್ಪಂದದಲ್ಲಿ ಹೊಸ ಎತ್ತರಕ್ಕೆ ಏರಲಿದೆ- ಮೋದಿ
ಭಾರತ ಮತ್ತು ಸೌದಿ ಅರೇಬಿಯಾ,'ಭದ್ರತಾ ಸಹಕಾರ ಮತ್ತು ರಕ್ಷಣಾ ಕೈಗಾರಿಕೆಗಳ ಸಹಯೋಗದ ಬಗ್ಗೆ ಒಪ್ಪಂದ ಮಾಡಿಕೊಳ್ಳಲಿವೆ' ಉಭಯ ದೇಶಗಳ ನಡುವೆ, ಭಯೋತ್ಪಾದನೆ ನಿಗ್ರಹದ ವಿಷಯದಲ್ಲಿ ಸಹಕಾರ ಪ್ರಗತಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.