ವಿಜ್ಞಾನ-ತಂತ್ರಜ್ಞಾನಕಾಶ್ಮೀರ ಕಣಿವೆಯಲ್ಲಿ ಇಂಟರ್ನೆಟ್ ಸ್ಥಗಿತದ ನಡುವೆಯೇ ಮಾಲಿನ್ಯ ನಿಯಂತ್ರಕ ಸಾಧನ ಅಭಿವೃದ್ಧಿಪಡಿಸಿದ ವಿದ್ಯಾರ್ಥಿ
ಕಾಶ್ಮೀರದಲ್ಲಿ ತಿಂಗಳುಗಟ್ಟಲೆ ಇಂಟರ್ ನೆಟ್ ಸೇವೆ ಸ್ಥಗಿತವಾಗಿ ಹೋದರೂ ಸಹ ಈ ಶಾಲಾ ಬಾಲಕನಿಗೆ ಅದೊಂದು ಬಹುದೊಡ್ಡ ಸಮಸ್ಯೆಯಾಗಲಿಲ್ಲ. ಆತ ಬೆಂಗಳೂರಿನಲ್ಲಿದ್ದೇ ತನ್ನ ಊರಾದ ಕಾಶ್ಮೀರವನ್ನು ಹೊಗೆ ಮುಕ್ತವಾನ್ನಾಗಿಸಲು ಯಶಸ್ವಿಯಾಗಿದ್ದಾನೆ.