ಕಾರ್ತಿಕ್ ತ್ಯಾಗಿ

ಟೀಂ ಇಂಡಿಯಾವನ್ನು ಕೆಣಕಬೇಡಿ, ಸ್ಲೆಡ್ಜ್ ಮಾಡಿದ ಆಸೀಸ್ ಬ್ಯಾಟ್ಸ್ಮನ್ ಔಟ್ ಮಾಡಿದ ತ್ಯಾಗಿ, ವಿಡಿಯೋ ವೈರಲ್!
ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವೇಗಿ ಕಾರ್ತಿಕ್ ತ್ಯಾಗಿಯನ್ನು ಸ್ಲೆಡ್ಜ್ ಮಾಡಿದ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ನನ್ನು ನಂತರ ಎಸೆತದಲ್ಲೇ ಔಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟಿಗರು ಫಿದಾ ಆಗಿದ್ದಾರೆ.

ಬಡ ರೈತನ ಮಗ ಭಾರತ ಕಿರಿಯರ ಕ್ರಿಕೆಟ್ ತಂಡಕ್ಕೆ ಆಯ್ಕೆ!
ಉತ್ತರ ಪ್ರದೇಶದ ಸಣ್ಣ ರೈತರೊಬ್ಬರ ಪುತ್ರ ಕಾರ್ತಿಕ್ ತ್ಯಾಗಿ ಎಂಬ ಯುವಕ ಭಾರತ 19 ವಯೋಮಿತಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು, ತ್ರಿಕೋನ ಸರಣಿ ಆಡಲು ಇಂಗ್ಲೆಂಡ್ ಪ್ರವಾಸಕ್ಕೆ ಕಿರಿಯರ ತಂಡದೊಂದಿಗೆ ತೆರಳಲಿದ್ದಾರೆ.

