ಕಾರ್ತಿಕ್ ಆರ್ಯನ್

ನಟಿ ಶ್ರೀಲೀಲಾಗೆ ಕಹಿ ಅನುಭವ: ಜನಸಂದಣಿ ಮಧ್ಯೆ ನಟಿಯ ಕೈಹಿಡಿದು ಬಲವಂತವಾಗಿ ಎಳೆದುಕೊಂಡ ಅಭಿಮಾನಿ, Video!
ಇತ್ತೀಚೆಗೆ ಶ್ರೀಲೀಲಾಗೆ ಕಹಿ ಅನುಭವವಾಗಿದ್ದು ಆ ಘಟನೆಯಿಂದ ನಟಿ ತುಂಬಾ ಭಯಭೀತಳಾದಳು. ಶ್ರೀಲೀಲಾ ಜೊತೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಕೂಡ ಇದ್ದರು. ಆದರೆ ಶ್ರೀಲೀಲೆಗೆ ಏನಾಯಿತು ಎಂದು ನಟನಿಗೆ ಗೊತ್ತಾಗಲೇ ಇಲ್ಲ.

ಭೂಲ್ ಭುಲೈಯಾ 3 ಚಿತ್ರದ ಟ್ರೈಲರ್

ಸತ್ಯಪ್ರೇಮ್ ಕಿ ಕಥಾ ಚಿತ್ರದ ಟೀಸರ್
ನಟ ಕಾರ್ತಿಕ್ ಆರ್ಯನ್ ಮತ್ತು ಕೈರಾ ಅಡ್ವಾಣಿ ಅಭಿನಯದ ಸತ್ಯಪ್ರೇಮ್ ಕಿ ಕಥಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಮೀರ್ ವಿದ್ವಾನ್ಸ್ ನಿರ್ದೇಶಿಸಿದ್ದಾರೆ.

ಶೆಹಜಾದ್ ಚಿತ್ರದ ಟ್ರೈಲರ್
ನಟ ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೂನ್ ಅಭಿನಯದ ಶೆಹಜಾದ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರೋಹಿತ್ ಧವನ್ ನಿರ್ದೇಶಿಸಿದ್ದಾರೆ.

ಬೂಲ್ ಬುಲಯ್ಯ 2 ಚಿತ್ರದ ಟ್ರೈಲರ್
ನಟ ಕಾರ್ತಿಕ್ ಆರ್ಯನ್ ಮತ್ತು ಕೈರಾ ಅಡ್ವಾನಿ ಅಭಿನಯದ ಬೂಲ್ ಬುಲಯ್ಯ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅನಿಸ್ ನಿರ್ದೇಶಿಸಿದ್ದಾರೆ.

