ರಾಜ್ಯಉತ್ತರ ಕನ್ನಡ: ಕೊಲೆ ರಹಸ್ಯ ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ 'ಕಾರ್ತಿಕ ಹಬ್ಬ'; ಕಳ್ಳತನದ ಹಣದಲ್ಲಿ ಊರಿಗೆಲ್ಲ ಬಾಡೂಟ!
ಔತಣಕೂಟ ಆಯೋಜಿಸಿದ್ದ ಅಭಿಜಿತ್ ಮಡಿವಾಳ ಎಂಬಾತ, ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ವೃದ್ಧೆಯೊಬ್ಬಳನ್ನು ಕೊಲೆಗೈದು 20 ಸಾವಿರ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ ಎಂಬುದು ಬೆಳಕಿಗೆ ಬಂದಿದೆ.