ರಾಜ್ಯ'ಕಾರ್ಡಿಯಾಕ್ ಫೋಬಿಯಾ': ಹೃದಯಾಘಾತದ ಭಯದಿಂದ ರಾಜ್ಯದ ಆಸ್ಪತ್ರೆಗಳಿಗೆ ಜನರು ದೌಡು; ನೂಕು ನುಗ್ಗಲು!
ಅನೇಕ ವ್ಯಕ್ತಿಗಳಿಗೆ ಯಾವುದೇ ಹೃದಯ ಸಮಸ್ಯೆಗಳಿಲ್ಲ, ಆದರೆ ಇತರರಿಗೆ ಆಗುತ್ತಿರವ ಹೃದಯಾಘಾತ ತಮಗೂ ಸಂಭವಿಸಬಹುದು ಎಂದು ಭಾವಿಸಿ ಅವರು ಹೆಚ್ಚು ಆತಂಕಕ್ಕೊಳಗಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.