ರಾಜ್ಯಬೆಂಗಳೂರಿನಲ್ಲಿ ನೀರಿನ ಕೊರತೆ; ಕಾರ್ ವಾಶ್ ವ್ಯಾಪಾರಕ್ಕೆ ಹೊಡೆತ!
ಇತ್ತೀಚಿನ ದಿನಗಳಲ್ಲಿ ಕೊಳಕು ಕಾರಿನಲ್ಲಿ ಓಡಾಡುವುದು ಫ್ಯಾಶನ್ ಆಗಿದೆ ಎಂದರೆ ನೀವು ನೀರನ್ನು ಉಳಿಸುತ್ತಿದ್ದೀರಾ ಎಂದರ್ಥ. ಬಿಡಬ್ಲ್ಯೂಎಸ್ ಎಸ್ ಬಿ ಕಾರು ತೊಳೆಯುವುದು ಸೇರಿದಂತೆ ಅನಿವಾರ್ಯವಲ್ಲದ ಉದ್ದೇಶಗಳಿಗಾಗಿ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಿದ ನಂತರ ಹಲವಾರು ಕಾರ್ ವಾಶ್ ಕೇಂದ್ರಗಳು ಆರ್ಥಿಕ ನಷ್ಟವನ್ನು ಅನುಭವಿಸುತ್ತಿವೆ.