ಕಾರುಗಳ ಬೆಲೆ

ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ ನಿರೀಕ್ಷೆ: GST ಪರಿಷ್ಕರಣೆಗಾಗಿ ಕಾದು ಕುಳಿತ ಗ್ರಾಹಕರು!
ಇದರ ಪರಿಣಾಮದಿಂದ ವಾಹನದ ಉದ್ಯಮಕ್ಕೆ ನಷ್ಟ ಉಂಟಾಗುತ್ತಿದ್ದು, ನಷ್ಟವನ್ನು ತಪ್ಪಿಸಲು ಹೊಸ ಜಿಎಸ್ಟಿ ರಚನೆಯನ್ನು ಆದಷ್ಟು ಬೇಗ ಜಾರಿಗೆ ತರುವಂತೆ ಆಟೋಮೋಟಿವ್ ಡೀಲರ್ಗಳ ಸಂಸ್ಥೆ ಎಫ್ಎಡಿಎ ಕೋರಿದೆ.

ಶೀಘ್ರವೇ ಮಾರುತಿ ಸುಜೂಕಿ ಕಾರುಗಳ ದರ ಏರಿಕೆ
ಸರಕುಗಳ ದರ ಏರಿಕೆ ಹಾಗೂ ವಿದೇಶಾಂಗ ವಿನಿಮಯದಲ್ಲಿನ ಏರು-ಪೇರು, ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ಮಾರುತಿ ಸುಜೂಕಿ ಸಂಸ್ಥೆ ಹೇಳಿದೆ.

