ದೇಶಅಪಘಾತವಾದರೂ ನಿಲ್ಲದ ರತಿಕ್ರೀಡೆ: ಕಾರಿನಲ್ಲಿ 4 ಮಕ್ಕಳಿದ್ದರೂ ಯುವಕರ ಜೊತೆ ಮಹಿಳೆ ರಾಸಲೀಲೆ; ವಿಡಿಯೋ ವೈರಲ್
ಉತ್ತರ ಪ್ರದೇಶದ ಕಾನ್ಪುರದಲ್ಲಿ ಶನಿವಾರ ತಡರಾತ್ರಿ ವೇಗವಾಗಿ ಬಂದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಮತ್ತು ದಾರಿಹೋಕರು ಸಹಾಯಕ್ಕೆ ಬಂದಿದ್ದು ಆದರೆ ಒಳಗಿನ ದೃಶ್ಯವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.