ದೇಶಭೀಕರ ವಿಡಿಯೋ: ನಾಗಾಲ್ಯಾಂಡ್ನಲ್ಲಿ ಭೂಕುಸಿತ; ಕಾರಿನ ಮೇಲೆ ಹರಿದ ಬೃಹತ್ ಬಂಡೆ, ಕಾರು ಜಖಂ ಇಬ್ಬರ ಸಾವು!
ಈಶಾನ್ಯ ಭಾರತದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಭಾರಿ ಮಳೆಯಿಂದ ಸಂಭವಿಸುತ್ತಿರುವ ಭೂಕುಸಿತದಿಂದಾಗಿ ಬೃಹತ್ ಬಂಡೆಯೊಂದು ಕಾರಿನ ಮೇಲೆ ಉರುಳಿದ್ದು ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ಜಾರೆ.