ರಾಜ್ಯಬೆಂಗಳೂರಿನಲ್ಲಿ ಮತ್ತೊಂದು 'ನಮ್ಮ ಮೆಟ್ರೋ' ಅವಘಡ: ಕಾರಿನ ಮೇಲೆ ಬಿದ್ದ ಬ್ಯಾರಿಕೇಡ್, ಪ್ರಯಾಣಿಕರು ಪಾರು
ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿರುವ ಘಟನೆ ಹಸಿರಾಗಿರುವಂತೆಯೇ ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ಅಪಘಾತ ಸಂಭವಿಸಿದ್ದು, ಕಾರಿನ ಮೇಲೆ ಬಿದ್ದ ಮೆಟ್ರೋ ಬ್ಯಾರಿಕೇಡ್ ಬಿದ್ದಿದೆ.