ದೇಶಅಧಿಕಾರಿಯ ತಡೆಯಲು ಕಾರ್ ಬ್ಯಾನಟ್ ಹತ್ತಿದ ಪ್ರತಿಭಟನಾಕಾರನನ್ನು 4 ಕಿಮೀ ದೂರ ಹೊತ್ತೊಯ್ದ ಚಾಲಕ!
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಅಧಿಕಾರಿಯ ಕಾರಿಗೆ ಮುತ್ತಿಗೆ ಹಾಕಿ, ಕಾರಿನ ಬ್ಯಾನಟ ಹತ್ತಿದ್ದ ಪ್ರತಿಭಟನಾಕಾರರನ್ನು ಬರೊಬ್ಬರಿ 4 ಕಿ.ಮೀ ದೂರ ಹೊತ್ತು ಸಾಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.