ರಾಜ್ಯಬೆಂಗಳೂರು ಉಪನಗರ ರೈಲು: ಕಾರಿಡಾರ್-1A ಗಾಗಿ K-RIDE ಟೆಂಡರ್ ಆಹ್ವಾನ
ಕೆ-ರೈಡ್ ಅಧಿಕಾರಿಗಳ ಪ್ರಕಾರ, ಕಾರಿಡಾರ್-1ಎ ಟೆಂಡರ್ ಮೊತ್ತ 1,422 ಕೋಟಿ ರೂ. ಆಗಿದೆ. ಈ ಯೋಜನೆಯು ಗ್ರೇಡ್ ಮತ್ತು 17.63 ಕಿ. ಮೀ ಉದ್ದದ ಎಲಿವೇಟೆಡ್ ನಿರ್ಮಾಣ ಜೊತೆಗೆ ನಿಲ್ದಾಣಗಳ ನಿರ್ಮಾಣ ಕಾರ್ಯ ಒಳಗೊಂಡಿದೆ ಎಂದು ಅಧಿಕಾರಿ ಹೇಳಿದ್ದಾರೆ.