ವಿದೇಶಭೂಕಂಪದ ರೌದ್ರನರ್ತನಕ್ಕೆ Venezuela ತತ್ತರ; Caracasನಲ್ಲಿ ಧರೆಗುರುಳಿದ ಕಟ್ಟಡಗಳು, ಸುನಾಮಿ ಎಚ್ಚರಿಕೆ..!
ಮೊದಲ ಭೂಕಂಪದ ಕೇವಲ ಒಂದು ನಿಮಿಷದ ನಂತರವೇ ಮತ್ತೊಂದು ಇನ್ನಷ್ಟು ಪ್ರಬಲವಾದ 7.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಕೇಂದ್ರಬಿಂದು ಮೊರೊನ್ನ ನೈಋತ್ಯ ಭಾಗದಲ್ಲಿ ಸುಮಾರು 16 ಕಿಲೋಮೀಟರ್ ದೂರದಲ್ಲಿದ್ದು, 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ.