ರಾಜ್ಯಕೊರೋನಾ ಭೀತಿ: ಹಡಗಿನಲ್ಲಿ ಸಿಲುಕಿರುವ ಕಾರವಾರ ಯುವಕ, ಮನೆಗೆ ಮರಳಲು ಬೇಕಿದೆ ಸಹಾಯ ಹಸ್ತ
ಜಪಾನ್ನ ಕರಾವಳಿಯಲ್ಲಿ ಸಿಲುಕಿರುವ ಕ್ರೂಸ್ ಲೈನರ್ ಡೈಮಂಡ್ ಪ್ರಿನ್ಸೆಸ್ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಕಾರವಾರದ ಯುವಕನೊಬ್ಬ ಭಾರತಕ್ಕೆ ಮರಳಲು ಕಾತುರನಾಗಿದ್ದು ಇದಕ್ಕಾಗಿ ಭಾರತ ಸರ್ಕಾರದ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾನೆ. ಈ ಕ್ರೂಸರ್ ಸಿಂಗಾಪುರಕ್ಕೆ ತೆರಳಬೇಕಿದ್ದದ್ದು ಚಿನಾಗೆ ಹಿಂತಿರುಗಲು ತಯಾರಾಗಿದೆ.