ವೃತ್ತಿ & ಉದ್ಯೋಗ ಅವಕಾಶಗಳುSSLC ಪಾಸಾದವರಿಗೆ ಗುಡ್ ನ್ಯೂಸ್; ಕಾರವಾರ ಕೋರ್ಟ್ನಲ್ಲಿ 78 ವಿವಿಧ ಹುದ್ದೆಗಳಿಗೆ ನೇಮಕಾತಿ, ಸಂಬಳ ₹42,000
ಕೇವಲ SSLC ಪಾಸಾಗಿದ್ದೀರಾ? ಹಾಗಿದ್ದರೆ ನ್ಯಾಯಾಲಯದಲ್ಲಿ ಕಾಯಂ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣಾವಕಾಶ. ಅದರಂತೆ,ಕಾರವಾರದಲ್ಲಿರುವ ಜಿಲ್ಲಾ ನ್ಯಾಯಾಲಯದಲ್ಲಿ ಒಟ್ಟು 18 ವಿವಿಧ ಹುದ್ದೆಗಳ ಭರ್ಜಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ: