ದೇಶಕಾರಿಗೆ ಡಿಕ್ಕಿ ಹೊಡೆದು ಬಳಿಕ 3 ಕಿಮೀ ಎಳೆದೊಯ್ದ ಪಾನಮತ್ತ ಕಂಟೈನರ್ ಚಾಲಕ, ಪ್ರಯಾಣಿಕರು ಸುರಕ್ಷಿತ
ಮತ್ತೊಂದು ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದಲ್ಲಿ, ಮೀರತ್ನಲ್ಲಿ 22 ಚಕ್ರಗಳ ಕಂಟೈನರ್ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿದೆ ಮತ್ತು ನಂತರ ಅದನ್ನು ಸುಮಾರು 3 ಕಿಲೋಮೀಟರ್ಗಳವರೆಗೆ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ.