ಕಾಮಿಡಿ ಸಿನಿಮಾ

'ಕವಲು ದಾರಿ' ರಿಷಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜಪ್ಪ
ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದ ಪ್ರಶಾಂತ್ ರಾಜಪ್ಪ, ಸಂಭಾಷಣೆ ಬರಹಗಾರರಾಗಿ ಜನಪ್ರಿಯತೆ ಗಳಿಸಿದರು. ಕವಲುದಾರಿ ಖ್ಯಾತಿಯ ರಿಷಿಯನ್ನು ಒಳಗೊಂಡ ಹಾಸ್ಯ ಸಿನಿಮಾ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ

'ಹರಿಕಥೆ ಅಲ್ಲ ಗಿರಿಕಥೆ' ನಾನ್ ಲೀನಿಯರ್ ಕಾಮಿಡಿ-ಡ್ರಾಮಾ; ರಿಷಬ್ ಶೆಟ್ಟಿಗೆ ವಿಶೇಷವಾದದ್ದು!
ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನದ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಸಂದೇಶ್ ಪ್ರೊಡಕ್ಷನ್ ನಲ್ಲಿ ಸಿನಿಮಾ ತಯಾರಾಗುತ್ತಿದೆ.

ಹಾಸ್ಯ ಸಿನಿಮಾಗಳಿಗೆ ಸಂಗೀತ ನೀಡುವುದು ಕಷ್ಟ: ವಾಸುಕಿ ವೈಭವ್
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಿನಿಮಾ ನಂತರ ರಿಷಬ್ ಶೆಟ್ಟಿ ಮತ್ತು ವಾಸುಕಿ ವೈಭವ್ ಹರಿಕತೆ ಅಲ್ಲ ಗಿರಿಕಥೆ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ.

ನಕ್ಕು ನಗಿಸಲು ಮತ್ತೆ ಬರುತ್ತಿದ್ದಾರೆ ಕೋಮಲ್!
ಕೋಮಲ್ ಎಂದಾಕ್ಷಣ ನೆನಪಾಗುವುದು ನಗು. ತಮ್ಮ ವಿಭಿನ್ನ ಮ್ಯಾನರಿಸಂ ನಿಂದ ಪ್ರೇಕ್ಷಕರ ಮನಗೆದ್ದಿದ್ದ ಕೋಮಲ್ ಈಗ ಮತ್ತೆ ಪ್ರೇಕ್ಷಕರನ್ನು ಹಾಸ್ಯದಕಡಲಲ್ಲಿ ತೇಲಿಸುವ ಪಾತ್ರಕ್ಕೆ ಜೀವ ತುಂಬಲು ತಯಾರಾಗಿದ್ದಾರೆ.

ಜಯಣ್ಣ ಬ್ಯಾನರ್ ನಲ್ಲಿ ಗುರುನಂದನ್ ಮುಂದಿನ ಸಿನಿಮಾ!
ಇತ್ತೀಚೆಗೆ ಸಿಂಗ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಕಿರಣ್ ಅವರು, ಗುರುನಂದನ್ ಅಭಿನಯದ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ...

