ಕ್ರೀಡೆಕಾಮನ್ ವೆಲ್ತ್ ಶೂಟಿಂಗ್: ಭಾರತ ಪುರುಷರ ತಂಡದಿಂದ ಚಿನ್ನ, ಬೆಳ್ಳಿ, ಕಂಚಿನ ಪದಕ ಕ್ಲೀನ್ ಸ್ವೀಪ್
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಪುರುಷರ ತಂಡ ಇತಿಹಾಸ ಬರೆದಿದ್ದು, 10 ಮೀ ರೈಫಲ್ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಮೂಲಕ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಸಾಧಿಸಿದ್ದಾರೆ.