ಕಾಫಿರ್

ನನ್ನನ್ನು ಕಾಫಿರ್ ಅಂತೀರಾ?.. ದ್ವೇಷ ಬೆಳಸಿಕೊಂಡು ಅಲ್ಲಾನ ಹುಡುಕಿದರೇ ಸಿಗಲ್ಲ: ಮತಾಂಧರ ವಿರುದ್ಧ ನಟಿ ಫರಿಯಾ ಅಬ್ದುಲ್ಲಾ ಕಿಡಿ, Video
ಸಿನಿಮಾ ಸುದ್ದಿ

ನನ್ನನ್ನು ಕಾಫಿರ್ ಅಂತೀರಾ?.. ದ್ವೇಷ ಬೆಳಸಿಕೊಂಡು ಅಲ್ಲಾನ ಹುಡುಕಿದರೇ ಸಿಗಲ್ಲ: ಮತಾಂಧರ ವಿರುದ್ಧ ನಟಿ ಫರಿಯಾ ಅಬ್ದುಲ್ಲಾ ಕಿಡಿ, Video

ತೆಲುಗು ನಟಿ ಫರಿಯಾ ಅಬ್ದುಲ್ಲಾ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನ ಓಲ್ಡ್ ಸಿಟಿಯಲ್ಲಿ ನಡೆದ ಬೋನಾಲಾ ಆಚರಣೆಯಲ್ಲಿ ಭಾಗವಹಿಸಿದ್ದ ಫರಿಯಾ ಅವರನ್ನು ಕೆಲವು ನೆಟಿಜನ್‌ಗಳು ಧಾರ್ಮಿಕ ವಿಷಯಗಳನ್ನು ಪ್ರಸ್ತಾಪಿಸಿ ಟ್ರೋಲ್ ಮಾಡಿದ್ದರು.

ಬೆಂಗಳೂರಿನಲ್ಲಿ ನೈತಿಕ ಪೊಲೀಸ್​ಗಿರಿ: ಬುರ್ಖಾ ಬಿಚ್ಚು, ಕಾಫಿರ್ ಜೊತೆ ಕುಳಿತ್ತಿದ್ದೀಯಾ ಎಂದು ಮುಸ್ಲಿಂ ಯುವತಿಗೆ ಕಿರುಕುಳ, Video!
ರಾಜ್ಯ

ಬೆಂಗಳೂರಿನಲ್ಲಿ ನೈತಿಕ ಪೊಲೀಸ್​ಗಿರಿ: ಬುರ್ಖಾ ಬಿಚ್ಚು, ಕಾಫಿರ್ ಜೊತೆ ಕುಳಿತ್ತಿದ್ದೀಯಾ ಎಂದು ಮುಸ್ಲಿಂ ಯುವತಿಗೆ ಕಿರುಕುಳ, Video!

ರಾಜ್ಯದಲ್ಲಿ ಮುಸ್ಲಿಂ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಬೆಂಗಳೂರಿನ ಪಾರ್ಕ್ ಒಂದರಲ್ಲಿ ಕುಳಿತಿದ್ದ ಮುಸ್ಲಿಂ ಯುವತಿ, ಹಿಂದೂ ಯುವಕನನ್ನು ಮುಸ್ಲಿಂ ಯುವಕರು ಪ್ರಶ್ನಿಸಿದ್ದಾರೆ.