ಕಾಫಿ ಉದ್ಯಮ

ಯುವ ಜನತೆಯಲ್ಲಿ ಕಾಫಿ ಮೇಲಿನ ಒಲವು ಹೆಚ್ಚುತ್ತಿದೆ: ಕಾಫಿ ಬೋರ್ಡ್ ಸಿಇಒ ಡಾ. ಕೆ.ಜೆ. ಜಗದೀಶ್ (ಸಂದರ್ಶನ)
ವಿಶೇಷ

ಯುವ ಜನತೆಯಲ್ಲಿ ಕಾಫಿ ಮೇಲಿನ ಒಲವು ಹೆಚ್ಚುತ್ತಿದೆ: ಕಾಫಿ ಬೋರ್ಡ್ ಸಿಇಒ ಡಾ. ಕೆ.ಜೆ. ಜಗದೀಶ್ (ಸಂದರ್ಶನ)

ಜನರು ಸೇವಿಸುವ ಕಾಫಿಗೆ ಭಾರತದಲ್ಲಿ ಅವಕಾಶಗಳು ಹೆಚ್ಚು. ಹೆಚ್ಚಿನ ಬೆಲೆಯ ಹೊರತಾಗಿಯೂ, ಭಾರತೀಯ ಕಾಫಿಯನ್ನು ಜಾಗತಿಕವಾಗಿ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಹೆಚ್ಚುತ್ತಿರುವ ಕೆಫೆಗಳು ಮತ್ತು ಕಾಫಿ ಜಾಯಿಂಟ್‌ಗಳು ಕಾಫಿ ಕೇವಲ ಪಾನೀಯವಲ್ಲ, ಅದೊಂದು ಸುಮಧುರ ಅನುಭವ ಎಂದು ಹೇಳಲಾಗುತ್ತಿದೆ.

ನಾಳೆಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ 5ನೇ ವಿಶ್ವ ಕಾಫಿ ಸಮ್ಮೇಳನ
ರಾಜ್ಯ

ನಾಳೆಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ 5ನೇ ವಿಶ್ವ ಕಾಫಿ ಸಮ್ಮೇಳನ

ಭಾರತವು ಇದೇ ಮೊದಲ ಬಾರಿಗೆ 'ವಿಶ್ವ ಕಾಫಿ ಸಮ್ಮೇಳನ'ವನ್ನು (ಡಬ್ಲ್ಯುಸಿಸಿ) ಆಯೋಜಿಸುತ್ತಿದ್ದು, ಅದರ ಐದನೇ ಆವೃತ್ತಿಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆಪ್ಟೆಂಬರ್ 25 ರಿಂದ 28 ರವರೆಗೆ ಆಯೋಜಿಸಲಾಗಿದೆ.

ಕೊಡಗಿನಲ್ಲಿ ಪ್ರಕೃತಿ ವಿಕೋಪ , ಭೂಕುಸಿತ : ಕಾಫಿ ಉದ್ಯಮ ಕಂಗಾಲು
ರಾಜ್ಯ

ಕೊಡಗಿನಲ್ಲಿ ಪ್ರಕೃತಿ ವಿಕೋಪ , ಭೂಕುಸಿತ : ಕಾಫಿ ಉದ್ಯಮ ಕಂಗಾಲು

ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಲಕ್ಷಾಂತರ ಎಕರೆ ಕಾಫಿ ಬೆಳೆ, ಕಾಫಿ ತೋಟಗಳು ನೆಲಕಚ್ಚಿವೆ.