ಜಿಲ್ಲಾ ಸುದ್ದಿಕಾನ್ಸ್ಟೇಬಲ್ ಗೆ ಪ್ರಶಂಸೆ ಸುರಿಮಳೆ
ಗ್ರಾಫಿಕ್ ಇಂಡಿಯಾ ಟ್ರಾಫಿಕ್ ಸಿಗ್ನಲ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಿಷೇಧಿತ ರಸ್ತೆಯಲ್ಲಿ ವಾಹನ ಸಂಚಾರ ನಿಯಂತ್ರಿಸಲು ಕಾನ್ಸ್ಟೇಬಲ್ ಸತ್ಯನಾರಾಯಣ ಬರಿಗೈನಲ್ಲಿ ಸಿಮೆಂಟ್ ಕಾಂಕ್ರಿಟ್ ಎತ್ತಿಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದಾರೆ...