ಬೆಂಗಳೂರು ಮತ್ತು ಅಹಮದಾಬಾದ್ನಲ್ಲಿ ಅಮೆರಿಕದ ಎರಡು ಹೊಸ ಕಾನ್ಸುಲೇಟ್ ಕಚೇರಿಗಳನ್ನು ತೆರೆಯಲು ಉದ್ದೇಶಿಸಿದ್ದು, ಅದೇ ರೀತಿ ಭಾರತ ಸಹ ಸಿಯಾಟಲ್ನಲ್ಲಿ ತನ್ನ ರಾಜತಾಂತ್ರಿಕ ಕಚೇರಿ ಆರಂಭಿಸಲಿದೆ ಎಂದು ಶ್ವೇತಭವನದ...