ರಾಜ್ಯಕಾನೂನು ಹೋರಾಟದಲ್ಲಿ ಗೆದ್ದ ಮಹಿಳೆಗೆ ದಂತ ವೈದ್ಯನಿಂದ 1 ಲಕ್ಷ ರೂಪಾಯಿ ಪರಿಹಾರ!
ವಿಸ್ಡಮ್ ಹಲ್ಲು ಹೊರತೆಗೆಸಲು ಹೋದಾಗ ದಂತವೈದ್ಯರ ಸೇವೆಯಲ್ಲಾದ ಲೋಪ ಹಾಗೂ ವೈದ್ಯರ ನಿರ್ಲಕ್ಷ್ಯದಿಂದ ತನ್ನ ಮತ್ತೊಂದು ಹಾಳು ಹಾಳಾಗಿದೆ ಎಂದು ಗ್ರಾಹಕರ ಆಯೋಗದ ಮುಂದೆ ವಾದಿಸಿದ ಎಚ್ ಎಸ್ ಆರ್ ಲೇಔಟ್ ನ ಮಹಿಳೆಯೊಬ್ಬರು ಯಾವುದೇ ಕಾನೂನು ನೆರವಿಲ್ಲದೆ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ.