ಕಾನೂನು ವಿದ್ಯಾರ್ಥಿ

ವಡೋದರ: ಕಾರು ಚಲಾಯಿಸಿ ವಾಹನಗಳಿಗೆ ಡಿಕ್ಕಿ ಹೊಡೆದ ಕಾನೂನು ವಿದ್ಯಾರ್ಥಿ; ಮಹಿಳೆ ಸಾವು, ನಾಲ್ವರಿಗೆ ಗಾಯ
ಹೇಮಾಲಿಬೆನ್ ಪಟೇಲ್ ಎಂಬ ಮಹಿಳೆ ಸ್ಕೂಟರ್ ಚಲಾಯಿಸುತ್ತಿದ್ದರು. ಅವರಿಗೆ ಚಾಲಕ ಡಿಕ್ಕಿ ಹೊಡೆದಿದ್ದರಿಂದ ಸ್ಕೂಟರ್ ನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟರೆ ನಾಲ್ವರಿಗೆ ಗಾಯಗಳಾಗಿವೆ.

ಪಾರ್ಟಿ ವೇಳೆ ಪರ ಸಮುದಾಯದ ಗೆಳತಿ ಜೊತೆ ನಡೆದಿದ್ದೇನು? 7ನೇ ಮಹಡಿಯಿಂದ ಬಿದ್ದು ಕಾನೂನು ವಿದ್ಯಾರ್ಥಿ ತಪಸ್ ಸಾವು!
ತಪಸ್ ಏಳನೇ ಮಹಡಿಯಲ್ಲಿದ್ದ ತನ್ನ ಸ್ನೇಹಿತನ ಮನೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲಗಳ ಪ್ರಕಾರ, ಫ್ಲಾಟ್‌ನಲ್ಲಿ ಪಾರ್ಟಿ ನಡೆಯುತ್ತಿತ್ತು. ಅಲ್ಲಿ ಮೃತನ ಗೆಳತಿ ಕೂಡ ಇದ್ದಳು. ಇಬ್ಬರೂ ಒಟ್ಟಿಗೆ ಕಾನೂನು ಓದುತ್ತಿದ್ದರು.

ಬೆಂಗಳೂರು: ಪಿಜಿಯಲ್ಲಿ ಕಾನೂನು ವಿದ್ಯಾರ್ಥಿ ನೇಣಿಗೆ ಶರಣು
23 ವರ್ಷದ ಕಾನೂನು ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

