ದೇಶಚುನಾವಣಾ ಬಾಂಡ್ ಎಂಬುದು ‘ಕಾನೂನು ಬದ್ಧ ಲಂಚ'; ಅ.4ರಂದು ಚಿನ್ನದ ಸುಗ್ಗಿ: ಕಾಂಗ್ರೆಸ್ ನಾಯಕ ಚಿದಂಬರಂ ಕಿಡಿ
ಚುನಾವಣಾ ಬಾಂಡ್ ಎಂಬುದು ‘ಕಾನೂನು ಬದ್ಧ ಲಂಚ‘ ಎಂದು ಆರೋಪಿಸಿರುವ ಕಾಂಗ್ರೆಸ್ನ ಹಿರಿಯ ಮುಖಂಡ ಪಿ.ಚಿದಂಬರಂ, ಅಕ್ಟೋಬರ್ 4ರಂದು ಇದು ಮತ್ತೆ ತೆರೆಯಲಿದ್ದು ಬಿಜೆಪಿಗೆ ಚಿನ್ನದ ಫಸಲನ್ನೇ ನೀಡಲಿದೆ ಎಂದಿದ್ದಾರೆ.