ರಾಜ್ಯಸಲಿಂಗ ವಿವಾಹ: 'ಸುಪ್ರೀಂ' ಮುಂದೆ ಮಕ್ಕಳ ಭವಿಷ್ಯದ ಕಾನೂನು ತೊಡಕು, ವೈದ್ಯಕೀಯ ಸಮಸ್ಯೆ ವಿಚಾರ ಎತ್ತಿದ ಬೆಂಗಳೂರು ಮೂಲದ ಸೋಮ್ ಥಾಮಸ್
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ನ ಪಂಚಸದಸ್ಯ ಪೀಠ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಬೆಂಗಳೂರು ಮೂಲದ ಸೋಮ್ ಥಾಮಸ್ ಎಂಬುವವರು ತಾವು ಸಲ್ಲಿಸಿದ್ದ 40 ಪುಟಗಳ ಅರ್ಜಿಯಲ್ಲಿ ವಾದ ಮುಂದಿಟ್ಟಿದ್ದಾರೆ. ನ್ಯಾಯಪೀಠದ ಮುಂದೆ ಮೌಕಿಖವಾಗಿ ಕೂಡ ವಾದ ಮಾಡಿದ್ದಾರೆ.