ಕಾಡುಗಳ್ಳ ವೀರಪ್ಪನ್

ಕಾಡುಗಳ್ಳ ವೀರಪ್ಪನ್ ಕುರಿತು 'ದಿ ಹಂಟ್ ಫಾರ್ ವೀರಪ್ಪನ್' ನೆಟ್ಫ್ಲಿಕ್ಸ್ ಡಾಕ್ಯು-ಸೀರಿಸ್ ಟೀಸರ್ ಬಿಡುಗಡೆ
Netflix ತನ್ನ ಮುಂಬರುವ ಸರಣಿ, 'ದಿ ಹಂಟ್ ಫಾರ್ ವೀರಪ್ಪನ್' ಟೀಸರ್ ಅನ್ನು ಬಿಡುಗಡೆ ಮಾಡಿದೆ. ಇದು ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಕಾಡುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕುಖ್ಯಾತ ಡಕಾಯಿತ ವೀರಪ್ಪನ್ ಕುರಿತದ್ದಾಗಿದೆ. ಈ ಸರಣಿ ಆಗಸ್ಟ್ 4ರಂದು ಪ್ರಸಾರವಾಗಲಿದೆ.

ಅಧ್ಯಯನಕ್ಕೆ ಪ್ರೇರಣೆಯಾದ ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ: ಪ್ರಬಂಧ ಮಂಡನೆ
ವೀರಪ್ಪನ್ ಗ್ಯಾಂಗ್ನ ವೈರಿ, ಪೊಲೀಸ್ ಅಧಿಕಾರಿ ಶಂಕರ್ ಎಂ ಬಿದರಿ ಇದೀಗ ಡಾಕ್ಟರೇಟ್ ಪ್ರಬಂಧಕ್ಕೆ ಮಂಡಣೆಗೆ ಪ್ರೇರಣೆಯಾಗಿದ್ದಾರೆ.

