ರಾಜ್ಯಬನ್ನೇರುಘಟ್ಟ ಉದ್ಯಾನವನ: ಸಫಾರಿ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಕಾಡು ಹುಲಿ, ಚಿರತೆ ಕ್ಯಾಮರಾಕ್ಕೆ ಸೆರೆ
ಉದ್ಯಾನನಗರಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ (BBP) ಭೇಟಿ ನೀಡುವವರು ಕೆಲವೊಮ್ಮೆ ಉದ್ಯಾನದ ಆವರಣದ ಇನ್ನೊಂದು ಬದಿಯಲ್ಲಿ ಕುಳಿತಿರುವ ಕಾಡು ಹುಲಿಯನ್ನು ಫೋಟೋದಲ್ಲಿ ಸೆರೆಹಿಡಿಯುತ್ತಾರೆ, ಹುಲಿಗಳನ್ನು ಕರೆಯುತ್ತಾ ಖುಷಿಪಡುತ್ತಾರೆ.