ರಾಜ್ಯಮಂಗಳೂರು: ಮನೆ ಸಮೀಪವೇ ದಾಳಿ ನಡೆಸಿದ ಕಾಡಾನೆ, ಇಬ್ಬರು ಮಹಿಳೆಯರು ಸಾವು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಕಾಡಾನೆಯೊಂದು ದಾಳಿ ನಡೆಸಿದ್ದು, ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ರಂಜಿತಾ (21) ಮತ್ತು ರಮೇಶ್ ರೈ ನೈಲಾ (55) ಎಂದು ಗುರುತಿಸಲಾಗಿದೆ.