ಜೆಕೆ ಎಂದೇ ಖ್ಯಾತರಾಗಿರುವ ಕಾರ್ತಿಕ್ ಜಯರಾಮ್ ಐರಾವಣ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದು, ಅವರ ಮುಂದಿನ ಪ್ರಾಜೆಕ್ಟ್ ನ ಚಿತ್ರೀಕರಣವನ್ನು ಆರಂಭಿಸಿದ್ದಾರೆ.