ವಿಶೇಷಸ್ವ ನಿರ್ಬಂಧ, ಮಾರ್ಗಸೂಚಿ ಪಾಲನೆ ಮಾಡಿದರೆ ಕೊರೋನಾ ಹತ್ತಿರ ಸುಳಿಯಲ್ಲ ಎಂಬುದಕ್ಕೆ ಮೈಸೂರಿನ ಈ ಗ್ರಾಮಗಳೇ ಸಾಕ್ಷಿ!
ಸರ್ಕಾರ ಏನೇ ಮಾಡಿದರೂ ಜನರು ಕೂಡ ಸ್ವ ನಿರ್ಬಂಧ ವಿಧಿಸಿಕೊಳ್ಳದಿದ್ದರೆ ಕೊರೋನಾ ನಿಯಂತ್ರಿಸುವುದು ಕಷ್ಟವಾಗುತ್ತದೆ ಎಂದು ಸರ್ಕಾರದ ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರು ಹೇಳುತ್ತಿದ್ದಾರೆ.