ಪ್ರಭು ಮುಂದ್ಕೂರ್ ಮತ್ತು ಕಾಜೋಲ್ ಕುಂದೇರ್ ಅಭಿನಯದ ಮಾಯಾ ಕನ್ನಡಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿನೋದ್ ಪೂಜಾರಿ ನಿರ್ದೇಶಿಸಿದ್ದಾರೆ.