ಕಾಜೋಲ್

ದಿ ಇಂಡಿಯಾ ಸ್ಟೋರಿ ಚಿತ್ರದ ಟ್ರೈಲರ್

DDLJ ಗೆ 30 ವರ್ಷ: ಲಂಡನ್ ನಲ್ಲಿ ಶಾರೂಕ್-ಕಾಜೋಲ್ ಪ್ರತಿಮೆ ಅನಾವರಣ

ಸರ್ಜಮೀನ್ ಚಿತ್ರದ ವಿಡಿಯೋ

ಕಾಜೋಲ್ ನಟನೆಯ 'Maa' ಬಿಡುಗಡೆಯಾದ ಮೂರೇ ದಿನಕ್ಕೆ ₹25 ಕೋಟಿಗೂ ಹೆಚ್ಚು ಕಲೆಕ್ಷನ್
ಕ್ರಿಮಿನಲ್ ಜಸ್ಟೀಸ್ ಮತ್ತು ಚೋರಿ ಚಿತ್ರಗಳಿಗೆ ಹೆಸರುವಾಸಿಯಾದ ವಿಶಾಲ್ ಫ್ಯೂರಿಯಾ ನಿರ್ದೇಶಿಸಿದ ಈ ಚಿತ್ರಕ್ಕೆ ಸೈವಿನ್ ಕ್ವಾಡ್ರಾಸ್ ಕಥೆ ಬರೆದಿದ್ದಾರೆ.

ಮಾ ಚಿತ್ರದ ಟ್ರೈಲರ್

ಅನುಪಮ್ ಖೇರ್, ಕಾಜೋಲ್ ಗೆ ಮಹಾರಾಷ್ಟ್ರ ಸರ್ಕಾರದ ರಾಜ್ ಕಪೂರ್ ಚಲನಚಿತ್ರ ಪ್ರಶಸ್ತಿ
ಖೇರ್ ಅವರನ್ನು ರಾಜ್ ಕಪೂರ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಕಾಜೋಲ್ ಅವರನ್ನು ರಾಜ್ ಕಪೂರ್ ವಿಶೇಷ ಕೊಡುಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನನ್ನ ಜೀವನದ ಅತ್ಯಂತ ಕಠಿಣ ವಿಚಾರಣೆ: ಸೋಷಿಯಲ್ ಮೀಡಿಯಾಗೆ ಕಾಜೊಲ್ ಗುಡ್ ಬೈ; ಎಲ್ಲಾ ಪೋಸ್ಟ್ ಡಿಲೀಟ್
ಬಾಲಿವುಡ್ ಬಹುಬೇಡಿಕೆ ನಟಿ ಕಾಜೋಲ್ ಇಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹೊಸ ಪೋಸ್ಟ್ ಬಿಟ್ಟು ಈವರೆಗೆ ಶೇರ್ ಮಾಡಿದ್ದ ಎಲ್ಲ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾರೆ.

ಕ್ರಿಸ್‌ಮಸ್ ಪಾರ್ಟಿಯಲ್ಲಿ ನಟ ಅಜಯ್ ದೇವಗನ್ ಪುತ್ರಿ ನೈಸಾ ಪಿಂಕ್ ಬಾಡಿಕಾನ್ ಡ್ರೆಸ್ ನೋಡಿ ದಂಗಾದ ಅಭಿಮಾನಿಗಳು!
ನೈಸಾ ಮೇಲೆ ಕೆಲವರು ಪ್ರೀತಿಯ ಸುರಿಮಳೆಗೈಯುತ್ತಿದ್ದಾರೆ. ಬಳಕೆದಾರರೊಬ್ಬ ಅವಳು ಮುಗ್ದೆ, ಅವಳು ತನ್ನ ಜೀವನವನ್ನು ಬದುಕಲಿ ಬಿಡಿ ಎಂದು ಬರೆದಿದ್ದಾರೆ.

ಸಲಾಂ ವೆಂಕಿ ಚಿತ್ರದ ಟ್ರೈಲರ್
ನಟಿ ಕಾಜೋಲ್ ಮತ್ತು ಅಮಿರ್ ಖಾನ್ ಅಭಿನಯದ ಸಲಾಂ ವೆಂಕಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರೇವತಿ ನಿರ್ದೇಶಿಸಿದ್ದಾರೆ.

