ರಾಜ್ಯಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಗಂಟಲಿನ ಸೋಂಕು ನಿವಾರಣೆಗೆ ರಾಮಬಾಣ ಈ 'ಕಾಚು'!
ಕಾಚುವನ್ನು ಕಗ್ಗಲಿ ಮರದಿಂದ ತಯಾರಿಸಲ್ಪಡಲಾಗುತ್ತದೆ. ಕಗ್ಗಲಿ ಉಷ್ಣವಾಸಿ ವೃಕ್ಷ ಇದಾಗಿದ್ದು, ಈ ಮರ ಮುಳ್ಳುಗಳಿಂದ ಕೂಡಿದೆ. ಸುಮಾರು 15 ಅಡಿ ಎತ್ತರ ಬೆಳೆಯುವ ಈ ರದ ತೊಗದೆ ಕಂದು ಬಣ್ಣ ಇರಲಿದೆ. ಎಲೆಗಳು ಅತ್ಯಂತ ಸಣ್ಣದಾಗಿ ಗರಿಗಳ ರೀತಿ ಇರಲಿದ್ದು, ಹೂವುಗಳು ಹಳದಿ ಬಣ್ಣದಲ್ಲಿರುತ್ತದೆ. ಕಾಯಿಗಳು ಸುಮಾರು 10 ಬೀಜಗಳನ್ನು ಹೊಂದಿರುತ್ತದೆ...