ರಾಜ್ಯಕಾಲಕ್ಕೆ ತಕ್ಕಂತೆ ಬದಲಾವಣೆ: ಕಾಗದರಹಿತವಾಗುತ್ತಿದೆ ರಾಜ್ಯ ವಿಧಾನಸಭೆ; ಜಾಮರ್ ಗೂ ಶೀಘ್ರವೇ ಗೇಟ್ ಪಾಸ್!
ನಾವು ಎರಡೂ ಸದನಗಳನ್ನು ಡಿಜಿಟಲೀಕರಣಗೊಳಿಸಲು ಬಯಸುತ್ತೇವೆ. ಶಾಸಕರಿಗೆ ನೀಡಲಾಗುವ ಕಾರ್ಯಸೂಚಿ, ನಕ್ಷತ್ರ ಹಾಕಿದ ಪ್ರಶ್ನೆಗಳು ಮತ್ತು ಉತ್ತರಗಳು ಹಾಗೂ ಮಸೂದೆಗಳು ಸೇರಿದಂತೆ ಎಲ್ಲಾ ಪತ್ರಿಕೆಗಳನ್ನು ಇ-ಫಾರ್ಮ್ಯಾಟ್ ಮೂಲಕ ಕಳುಹಿಸಲಾಗುತ್ತದೆ.