ಕಾಕ್ಟೈಲ್

ರಭಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಾಕ್ಟೈಲ್ ಹೀರೋ ವೀರೇನ್ ಕೇಶವ್
ಸಿನಿಮಾ ಸುದ್ದಿ

ರಭಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಾಕ್ಟೈಲ್ ಹೀರೋ ವೀರೇನ್ ಕೇಶವ್

ನಿರ್ದೇಶಕ ಶ್ರೀರಾಮ್ ಅವರ ಕಾಕ್ಟೈಲ್‌ನೊಂದಿಗೆ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ವೀರೇನ್ ಕೇಶವ್ ತಮ್ಮ ಎರಡನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ. ರಭಸ ಎಂಬ ಶೀರ್ಷಿಕೆಯಡಿ, ರಾಜ್ ಚೈತನ್ಯ ನಿರ್ದೇಶನದ ಚಿತ್ರವು ಪ್ರೀತಿ, ಸೆಂಟಿಮೆಂಟ್ಸ್‌ಗಳು ಮತ್ತು ಭಾವನೆಗಳ ಅಂಶಗಳೊಂದಿಗೆ ಸಂಪೂರ್ಣ ಆಕ್ಷನ್ ಎಂಟರ್‌ಟೈನರ್ ಎಂದು ಬಿಂಬಿಸಲಾಗಿದೆ.

ಕಾಕ್ಟೈಲ್ ಚಿತ್ರದ ಟ್ರೈಲರ್
ಮನರಂಜನೆ

ಕಾಕ್ಟೈಲ್ ಚಿತ್ರದ ಟ್ರೈಲರ್

ವಿರೇನ್ ಕೇಶವ್ ಮತ್ತು ಚಾರಿಶ್ಮಾ ಅಭಿನಯದ ಕಾಕ್ಟೈಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀರಾಮ್ ನಿರ್ದೇಶಿಸಿದ್ದಾರೆ.

ಕಾಕ್ಟೈಲ್ ಚಿತ್ರದ ಟೀಸರ್
ಮನರಂಜನೆ

ಕಾಕ್ಟೈಲ್ ಚಿತ್ರದ ಟೀಸರ್

ವಿರೇನ್ ಕೇಶವ್ ಮತ್ತು ಚಾರಿಶ್ಮಾ ಅಭಿನಯದ ಕಾಕ್ಟೈಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀರಾಮ್ ನಿರ್ದೇಶಿಸಿದ್ದಾರೆ.