ಕಾಕ್‌ಟೇಲ್ 2

'Cocktail 2' ಭರ್ಜರಿ ಓಟ; ₹100 ಕೋಟಿಗೂ ಅಧಿಕ ಗಳಿಕೆ ಕಂಡ ಶಾಹಿದ್ ಕಪೂರ್, ಕೃತಿ ಸನೋನ್, ರಶ್ಮಿಕಾ ಮಂದಣ್ಣ ನಟನೆಯ ಚಿತ್ರ
ಬಾಲಿವುಡ್

'Cocktail 2' ಭರ್ಜರಿ ಓಟ; ₹100 ಕೋಟಿಗೂ ಅಧಿಕ ಗಳಿಕೆ ಕಂಡ ಶಾಹಿದ್ ಕಪೂರ್, ಕೃತಿ ಸನೋನ್, ರಶ್ಮಿಕಾ ಮಂದಣ್ಣ ನಟನೆಯ ಚಿತ್ರ

ಈ ಚಿತ್ರವನ್ನು ಹೋಮಿ ಅಡಜಾನಿಯಾ ನಿರ್ದೇಶಿಸಿದ್ದು, ಜೂನ್ 19 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

'ಕಾಕ್‌ಟೇಲ್ 2' ಅಬ್ಬರ; ₹50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನೋನ್ ನಟನೆಯ ಚಿತ್ರ
ಬಾಲಿವುಡ್

'ಕಾಕ್‌ಟೇಲ್ 2' ಅಬ್ಬರ; ₹50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನೋನ್ ನಟನೆಯ ಚಿತ್ರ

2026ರಲ್ಲಿ ಬಿಡುಗಡೆಯಾದ ಕೆಲವೇ ಕೆಲವು ಚಲನಚಿತ್ರಗಳು ತಮ್ಮ ಆರಂಭಿಕ ವಾರಾಂತ್ಯದಲ್ಲಿ ₹50 ಕೋಟಿಗಿಂತ ಹೆಚ್ಚು ಗಳಿಸುವಲ್ಲಿ ಯಶಸ್ವಿಯಾಗಿದ್ದು, ಕಾಕ್‌ಟೇಲ್ 2 ಗುಂಪಿನಲ್ಲಿ ಸೇರಿದೆ ಎಂದು ಅವರು ಹೇಳಿದರು.

ತ್ರಿಕೋನ ಪ್ರೇಮಕಥೆ 'ಕಾಕ್‌ಟೇಲ್ 2' ಚಿತ್ರದ ಟ್ರೈಲರ್
ವಿಡಿಯೋ

ತ್ರಿಕೋನ ಪ್ರೇಮಕಥೆ 'ಕಾಕ್‌ಟೇಲ್ 2' ಚಿತ್ರದ ಟ್ರೈಲರ್

'Cocktail 2' ಸಹನಟಿ ಕೃತಿ ಸನನ್ ಹೊಗಳುವಾಗ ಆಕಸ್ಮಿಕವಾಗಿ 'ಕೆಟ್ಟ ಪದ' ಬಳಸಿದ ರಶ್ಮಿಕಾ ಮಂದಣ್ಣ; ಮುಂದೇನಾಯ್ತು? Video
ಬಾಲಿವುಡ್

'Cocktail 2' ಸಹನಟಿ ಕೃತಿ ಸನನ್ ಹೊಗಳುವಾಗ ಆಕಸ್ಮಿಕವಾಗಿ 'ಕೆಟ್ಟ ಪದ' ಬಳಸಿದ ರಶ್ಮಿಕಾ ಮಂದಣ್ಣ; ಮುಂದೇನಾಯ್ತು? Video

ಕಾಕ್‌ಟೇಲ್ 2 ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 2024ರಲ್ಲಿ ಬಿಡುಗಡೆಯಾದ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ನಂತರ ಶಾಹಿದ್ ಕಪೂರ್ ಮತ್ತು ಕೃತಿ ಸನನ್ ಎರಡನೇ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ.