ರಾಜಕೀಯದೇವೇಗೌಡರ ಕುಟುಂಬ ನಿಂದಿಸಿದ್ದಕ್ಕಾಗಿ 'ಕಾಂಟ್ರಾಕ್ಟ್' ರೂಪದಲ್ಲಿ ಬಾಲಕೃಷ್ಣಗೆ ಸಚಿವ ಸ್ಥಾನ: ನಿಖಿಲ್ ಕುಮಾರಸ್ವಾಮಿ
ಹೆಚ್. ಸಿ. ಬಾಲಕೃಷ್ಣ ಸಚಿವ ಸ್ಥಾನ ಸಿಕ್ಕಾಗ ಜನಸೇವೆ ಮಾಡುವುದನ್ನು ಬಿಟ್ಟು ಮತ್ತೆ ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡುತ್ತಿದ್ದಾರೆ. ಜನ ಇದನ್ನು ಸಹಿಸುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು