ದೇಶ'ಭಾರತಕ್ಕೆ ಹೆಚ್ಚು ಅಪಾಯಕಾರಿ': ರಾಹುಲ್ ಗಾಂಧಿಯನ್ನು ಅಜ್ಮಲ್ ಕಸಬ್ಗೆ ಹೋಲಿಸಿದ ಮಾಜಿ ಐಎಎಫ್ ಅಧಿಕಾರಿ; ದೂರು ದಾಖಲು
'ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರು ಅಥವಾ ಸದಸ್ಯರನ್ನು ಗುರಿಯಾಗಿಸಿಕೊಂಡು ನಡೆಸುವ ಯಾವುದೇ ದುರುದ್ದೇಶಪೂರಿತ ಅಥವಾ ಕಾನೂನುಬಾಹಿರ ಕೃತ್ಯಗಳನ್ನು ಸಹಿಸುವುದಿಲ್ಲ' ಎಂದು ಆ ಸಂಘಟನೆ ಹೇಳಿದೆ.