ರಾಜಕೀಯಸಿಎಂ-ಡಿಸಿಎಂ ಹುದ್ದೆ ಪೈಪೋಟಿ, ಆಂತರಿಕ ಭಿನ್ನಾಭಿಪ್ರಾಯದಲ್ಲಿ ಮುಳುಗಿದ ಕಾಂಗ್ರೆಸ್ ಸರ್ಕಾರ: ಕರಂದ್ಲಾಜೆ
ಈ ಸರ್ಕಾರದಲ್ಲಿ ಸಿಎಂ-ಡಿಸಿಎಂ ಯಾರಾಗಬೇಕು ಎಂಬ ಪೈಪೋಟಿ ಮತ್ತು ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗಿದ್ದು, ಕರ್ನಾಟಕದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆ ಎಂಬುದನ್ನು ರಾಜ್ಯದ ಜನರು ಮರೆತಿದ್ದಾರೆ.